Marriage Leave: ಮದುವೆ ಆಗೋರಿಗೆ ಭರ್ಜರಿ ಆಫರ್ ನವಜೋಡಿಗಳಿಗೆ ಸಂಬಳ ಸಹಿತ ಮದುವೆ ರಜೆ | Oneindia

2023-02-28 1,541

#MarriageLeave #ChinaPopulation#ChinaGovernment #OneIndiaKannada

ಪ್ರಸ್ತುತ ಚೀನಾ ದೇಶದಲ್ಲಿ ಜನನ ದರ ತೀವ್ರ ಕುಸಿತವಾಗುತ್ತಿದೆ. ಇದನ್ನು ಹೇಗಾದರೂ ಮಾಡಿ ಸರಿಪಡಿಸಬೇಕೆಂಬ ಧೋರಣೆಯಲ್ಲಿರುವ ಚೀನಾ, 30 ದಿನಗಳ ಪಾವತಿಸಿದ ರಜೆಯ ನೀತಿಯನ್ನು ಜಾರಿಗೆ ತಂದಿದೆ...Currently, the birth rate in China is falling sharply. China, determined to fix this somehow, has implemented a 30-day paid vacation policy.